acid test
ನಾಮವಾಚಕ
  1. ಆಮ್ಲಪರೀಕ್ಷೆ; ಚಿನ್ನ ಮೊದಲಾದವನ್ನು ಪರೀಕ್ಷಿಸಲು ಆಮ್ಲವನ್ನು ಬಳಸುವ ಪರೀಕ್ಷೆ.
  2. (ರೂಪಕವಾಗಿ) ಅಗ್ನಿಪರೀಕ್ಷೆ; ಸತ್ತ್ವಪರೀಕ್ಷೆ; ನಿರ್ಣಾಯಕ ಪರೀಕ್ಷೆ.